ಎನ್ ಚಂದ್ರಬಾಬು ನಾಯ್ಡುಗೆ ಖಡಕ್ ಕೌಂಟರ್ ನೀಡಿದ ವೈ ಎಸ್ ಜಗನ್ ಮೋಹನ್ ರೆಡ್ಡಿ | Oneindia Kannada

2019-07-12 507

Y. S. Jaganmohan Reddy gives a strong counter to N. Chandrababu Naidu. Debate on zero interest loans, was going on in the AP Assembly on Friday. TDP gave Privilege motion alleging CM has given wrong info about interest free loans to farmers.



ಎನ್ ಚಂದ್ರಬಾಬು ನಾಯ್ಡುಗೆ ಖಡಕ್ ಕೌಂಟರ್ ನೀಡಿದ ವೈ ಎಸ್ ಜಗನ್ ಮೋಹನ್ ರೆಡ್ಡಿ. ಶೂನ್ಯ ಬಡ್ಡಿ ಸಾಲಗಳ ಕುರಿತು ಚರ್ಚೆ ಎಪಿ ವಿಧಾನಸಭೆಯಲ್ಲಿ ಶುಕ್ರವಾರ ನಡೆಯುತ್ತಿತ್ತು. ರೈತರಿಗೆ ಬಡ್ಡಿರಹಿತ ಸಾಲಗಳ ಬಗ್ಗೆ ಸಿಎಂ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ವಿಧಾನಸಭೆಯಲ್ಲಿ ವಾಗ್ವಾದ ನೆಡಯಿತು

Videos similaires